ಅಡವಿಯಲ್ಲಿ ಅಕ್ಷರದಾಟ

ಕುವೆಂಪುರವರ ೧೨೦೦ ಪುಟಗಳುಳ್ಳ “ನೆನಪಿನ ದೋಣಿ” ಯಲ್ಲಿ ನೂರಾರು ಕವನಗಳನ್ನು ಓದಿದ ಯಾರಿಗಾದರೂ ತಾನೊಂದು ಪದ್ಯ ಬರೆಯಬೇಕೆಂಬ ಉತ್ಸಾಹ ಬರುವುದು ಸಹಜ. ಅನೇಕ ಬಾರಿ ಕವನದ ವಿಚಾರ ಮನಸ್ಸಿಗೆ ಗೋಚರವಾದರೂ, ಸೂಕ್ತ ಪದಗಳ ಕೊರತೆ ಹಾಗೂ ಛಂದಸ್ಸಿನ ಅಜ್ಞಾನದಿಂದ ಪದ್ಯವೊಂದು ಮೂಡಿರಲಿಲ್ಲ. U.K.G ಯಲ್ಲಿ ಓದುತ್ತಿರುವ ಮಗಳ ಅಕ್ಷರಮಾಲೆಯನ್ನು ಪರಿಚಯಿಸುವ ಪುಸ್ತಕವನ್ನು ನೋಡುತ್ತಿದ್ದಾಗ, ಕೆಳಕಂಡ ಶಿಶುಕವನಮೊಂದು ಸರಾಗವಾಗಿ ಮೂಡಿಬಂತು.

ಅಡವಿಯಲ್ಲಿ ಅಕ್ಷರದಾಟ
ಎಂಬ ಅಡವಿಯಲ್ಲಿ ಆಟವೊಂದು ನಡೆದಿದೆ

ಎಂಬ ಆನೆಯು ಓಡಿಯೋಡಿ ಬರುತಿದೆ

ಎಂಬ ಇರುವೆಯ ಗೂಡು ತುಳಿದು ನಡೆದಿದೆ

ಎಂಬ ಈಜಿನಲ್ಲಿ ಆಮೆ ಮಗ್ನವಾಗಿದೆ

ಎಂಬ ಉರಗವು ಹೆಡೆಯ ಬಿಚ್ಚಿ ನೋಡಿದೆ

ಎಂಬ ಊರಿನಲ್ಲೂ ಕಾಡ ಗಲಭೆ ಕೇಳಿದೆ

ಎಂಬ ಋತುವಿನಲ್ಲಿ ಸಣ್ಣ ಮಳೆಯು ಬರುತಿದೆ

ಎಂಬ ಎತ್ತು ಹೆದರಿ ಊರಕಡೆಗೆ ಓಡಿದೆ

ಎಂಬ ಏಡಿಯು ಆನೆ ಬೆರಳ ಕಡಿದಿದೆ

ಎಂಬ ಐಸಿರಿ ಕಾಡ ಸುತ್ತ ಹರಡಿದೆ

ಎಂಬ ಒಂಟೆಯು ಬೆದರಿ ಕಾಲನೆತ್ತಿದೆ

ಎಂಬ ಓಟದಲ್ಲಿ ಗೆಲುವು ಯಾರ ಪಾಲಿಗೆ

ಎಂಬ ಔತಣವು ಗೆದ್ದವರಿಗೆ ಕಾದಿದೆ

ಅಂ ಎಂಬ ಅಂಬರವು ಹೂವ ಮಳೆಯ ಸುರಿಸಿದೆ

ಅಃ ಎಂಬ ಅಂತಃಪುರದಂತೆ ಕಾಡು ನಲಿದಿದೆ
Advertisements

ಅಡವಿಯಲ್ಲಿ ಅಕ್ಷರದಾಟ ಗೆ 13 ಪ್ರತಿಕ್ರಿಯೆಗಳು

 1. Ashok ಹೇಳುತ್ತಾರೆ:

  Very nice ! and an wonderful attempt

 2. Naren ಹೇಳುತ್ತಾರೆ:

  ಎಷ್ಟೊಂದು ಸಾಂಕೇತಿಕವಾಗಿದೆ. ಎಲ್ಲ ಕಲಿಕೆಗೆ, ಬರಹಕ್ಕೆ ಅಕ್ಷರಮಾಲೆ ನಾಂದಿ. ಹಾಗೆಯೇ ನಿನ್ನ ಈ ಕವನಾರಂಭ.

 3. seema ಹೇಳುತ್ತಾರೆ:

  thumba chennagide! ಉರಗ nanage hosa shabda! thanks

 4. Sripathi Kodi ಹೇಳುತ್ತಾರೆ:

  ಭರತ, ಪರ್ವಾಗಿಲ್ವೆ, ನಿನ್ನ ಸೃಜನಾತ್ಮಕ ರಸಗಳು (creative juices) ಚೆನ್ನಾಗಿ ಹರಿಯುತ್ತಿವೆ. ಇನ್ನಷ್ಟು ಕವನಗಳನ್ನು ನಿರೀಕ್ಷಿಸಬಹುದೇ?

 5. Bharati B Rao ಹೇಳುತ್ತಾರೆ:

  nice try . very surprising to see ur poems, really unexpected !

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: